Chandrashekar n Kannada teacher
No reviews yet

ಕನ್ನಡ ದಲ್ಲಿ ಆಸಕ್ತ ಬಹಿಸಿ ಕಲಿಯುವಂತೆ ಶಕ್ಷಕನಾಗಿ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಆಸಕ್ತಿ ಹೆಚ್ಚಿನ ವಿಷಯ ಕಲಿಸುತ್ತೇನೆ. ಅದರಂತೆ ಕಲಿಕೆಯಲ್ಲಿ ಭಾಗವಹಿಸಬೇಕು. ಕಲಿಕೆಯ ಜೊತೆಯಲ್ಲಿ ಜೀವನ ಕೌಶಲಗಳನ್ನು ಮತ್ತು ಕೆಲವು ಆಟಗಳೊಂದಿ ಕೆಲವು ಚಟುವಟಿಕೆಗಳನ್ನು ಒಳಗೊಂಡಿರೊತ್ತದೆ. ಸಮಯದ ನಿರ್ವಹಣೆ ಯನ್ನು ತರಗತಿಯಲ್ಲಿ ಒಳಗೊಂಡಿರುತ್ತದೆ. ಕಲಿಯುವಂತಹ ಆಸಕ್ತಕಾರರಿಗೆ ತರಗತಿಯಲ್ಲಿ ಜೇಸರವಾಗುವಂತಹ ನಿರಾಸದಾಯವಾದ ತರಗತಿಗಳು ಹಾಗಿರುವುದಿಲ್ಲ. ಬದಲಾಗಿ ತರಗತಿಗಳು ವಿದ್ಯಾರ್ಥಿಗಳು ಸ್ನೇಹಿತರಂತೆ ಆರಾಮದಾಯವಾಗಿ ಕಲಿಸಲಾಗುತ್ತದೆ. ಕೊಡುವಂತ ಮನೆ ಕಾರ್ಯ ಚಟುವಟಿಗಳು ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿಸಿಕೊಳ್ಳಂತ ರೀತಿಯಲ್ಲಿ ಇರುತ್ತವೆ. ಕಲಿಕಾರ್ಥಿಯಲ್ಲಿ ಹುಟ್ಟುವ ಪ್ರಶ್ನೆಗಳನ್ನು ಪರಿಹರಿಸಲು ಯೋಜನೆಗಳು ಮಾಡಲ್ಪಟ್ಟಿರುತ್ತವೆ. ವಿದ್ಯಾರ್ಥಿ ಸ್ನೇಹಿ ತರಗತಿಗಳಾಗಿ ಮಾಡಲ್ಪಟ್ಟಿರುವುದರಿಂದ ವಿದ್ಯಾರ್ಥಿಗಳು ಆಸಕ್ತಿ ಮಾತ್ರ ಮತ್ತು ಕೊಟ್ಟಿರುವಂತ ಮನೆ ಕೆಲಸಗಳು ಪ್ರಾಮಾಣಿಕವಾಗಿ ಮಾಡಲ್ಪಟ್ಟಿರಬೇಕು.ತರಗತಿಯಲ್ಲಿ ಕೇಳುವಂತಹ ಪ್ರಶ್ನೆ ಗಳನ್ನೆ ಕೇಳಬೇಕು ವಿಷಯಕ್ಕ ಆಚೆ ಪ್ರಶ್ನೆಗಳನ್ನು ಕೇಳಬಾರದು. ವಿದ್ಯಾರ್ಥಿಗಳು ಸಮಯ ಪರಿಪಾಲಾನೆ ತರಗತಿಯಲ್ಲಿ ಬಾಗವಹಿಸಬೇಕು.ಕನ್ನಡ ದಲ್ಲಿ ಆಸಕ್ತ ಬಹಿಸಿ ಕಲಿಯುವಂತೆ ಶಕ್ಷಕನಾಗಿ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಆಸಕ್ತಿ ಹೆಚ್ಚಿನ ವಿಷಯ ಕಲಿಸುತ್ತೇನೆ. ಅದರಂತೆ ಕಲಿಕೆಯಲ್ಲಿ ಭಾಗವಹಿಸಬೇಕು. ಕಲಿಕೆಯ ಜೊತೆಯಲ್ಲಿ ಜೀವನ ಕೌಶಲಗಳನ್ನು ಮತ್ತು ಕೆಲವು ಆಟಗಳೊಂದಿ ಕೆಲವು ಚಟುವಟಿಕೆಗಳನ್ನು ಒಳಗೊಂಡಿರೊತ್ತದೆ. ಸಮಯದ ನಿರ್ವಹಣೆ ಯನ್ನು ತರಗತಿಯಲ್ಲಿ ಒಳಗೊಂಡಿರುತ್ತದೆ. ಕಲಿಯುವಂತಹ ಆಸಕ್ತಕಾರರಿಗೆ ತರಗತಿಯಲ್ಲಿ ಜೇಸರವಾಗುವಂತಹ ನಿರಾಸದಾಯವಾದ ತರಗತಿಗಳು ಹಾಗಿರುವುದಿಲ್ಲ. ಬದಲಾಗಿ ತರಗತಿಗಳು ವಿದ್ಯಾರ್ಥಿಗಳು ಸ್ನೇಹಿತರಂತೆ ಆರಾಮದಾಯವಾಗಿ ಕಲಿಸಲಾಗುತ್ತದೆ. ಕೊಡುವಂತ ಮನೆ ಕಾರ್ಯ ಚಟುವಟಿಗಳು ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿಸಿಕೊಳ್ಳಂತ ರೀತಿಯಲ್ಲಿ ಇರುತ್ತವೆ. ಕಲಿಕಾರ್ಥಿಯಲ್ಲಿ ಹುಟ್ಟುವ ಪ್ರಶ್ನೆಗಳನ್ನು ಪರಿಹರಿಸಲು ಯೋಜನೆಗಳು ಮಾಡಲ್ಪಟ್ಟಿರುತ್ತವೆ. ವಿದ್ಯಾರ್ಥಿ ಸ್ನೇಹಿ ತರಗತಿಗಳಾಗಿ ಮಾಡಲ್ಪಟ್ಟಿರುವುದರಿಂದ ವಿದ್ಯಾರ್ಥಿಗಳು ಆಸಕ್ತಿ ಮಾತ್ರ ಮತ್ತು ಕೊಟ್ಟಿರುವಂತ ಮನೆ ಕೆಲಸಗಳು ಪ್ರಾಮಾಣಿಕವಾಗಿ ಮಾಡಲ್ಪಟ್ಟಿರಬೇಕು.ತರಗತಿಯಲ್ಲಿ ಕೇಳುವಂತಹ ಪ್ರಶ್ನೆ ಗಳನ್ನೆ ಕೇಳಬೇಕು ವಿಷಯಕ್ಕ ಆಚೆ ಪ್ರಶ್ನೆಗಳನ್ನು ಕೇಳಬಾರದು. ವಿದ್ಯಾರ್ಥಿಗಳು ಸಮಯ ಪರಿಪಾಲಾನೆ ತರಗತಿಯಲ್ಲಿ ಬಾಗವಹಿಸಬೇಕು

Subjects

  • Kannada Beginner-Intermediate

  • Kannada language Intermediate-Expert

  • Kannada grammar Beginner-Intermediate

  • Kannada basics Beginner-Expert

  • Kannada basic Beginner-Intermediate


Experience

No experience mentioned.

Education

  • MA Kannada (Jan, 2023Nov, 2024) from Bengaluru university

Fee details

    3008,000/day (US$3.5494.33/day)

    1000


Reviews

No reviews yet. Be the first one to review this tutor.