Madhusudhana Iam kannada teacher and well knowledgekannada
No reviews yet

ನಾನು ಉತ್ತಮ ಶಿಕ್ಷಕನಾಗಿ ಮಗುವಿಗೆ ಕನ್ನಡದಲ್ಲಿ ಉತ್ತಮವಾಗಿ ಕಲಿಸುತ್ತೇನೆ ಮತ್ತು 100%ಫಲಿತಾಂಶ ಬರುವಂತೆ ಮಗುವನ್ನು ತಯಾರಿ ಮಾಡುತ್ತೇನೆ ಮಗುವಿಗೆ ಕನ್ನಡ ಬೋಧನಾ ವಿಧಾನಗಳು ಮೂಲಕ ಕಲಿಸುತ್ತೇನೆ ಕನ್ನಡದ ಪಾಠ ಪದ್ಯ ಹಾಗು ವ್ಯಾಕರಣಗಳನ್ನು ಉತ್ತಮವಾಗಿ ಹೇಳಿಕೊಡುತ್ತೇನೆ ಮಗುವಿಗೆ ಯಾವುದೇ ಸಂದರ್ಭದಲ್ಲಿ ಯಾವುದೇ ಸಂಶಯಗಳು ಬಂದರೆ ಬಗೆ ಹರಿಸುತ್ತೇನೆ ಮಾದರಿ ಪ್ರಶ್ನೆಪತ್ರಿಕೆಗಳನ್ನು ತಂದು ಮಗುವಿಗೆ ಬೀಡಿಸುವಂತೆ ಮಾಡುತ್ತೇನೆ ಮಗುವಿನ ಪ್ರತಿ ಓದಿನಲ್ಲೂ ಮೌಲ್ಯಮಾಪನ ಮಾಡುತ್ತೇನೆ ಪ್ರತಿ ವಾರಕ್ಕೊಮ್ಮೆ ಒಂದು ಘಟಕ ಪರೀಕ್ಷೆ ಮಾಡಿ ಮಗುವಿನ ಅಂಕಗಳು ಬಗ್ಗೆ ತಿಳಿಸಿ ಮಗು ತಿದ್ದಿಕೊಳ್ಳುವಂತೆ ಮಾಡಿ ಒಟ್ಟಾರೆಯಾಗಿ ಮಗು ಉತ್ತಮ ಅಂಕ ಪಡಿಯುವಲ್ಲಿ ಶ್ರಮಿಸುತ್ತೇನೆ ಪಾಠವನ್ನು ಅನುಗಮ ನಿಗಮಾನ ಕಥಾನ ನಾಟಕ ಪದ್ಧತಿಗಳಲ್ಲಿ ಬೋಧಿಸಿ ಮಗು ಸುಲಬವಾಗಿ ಪರೀಕ್ಷೆ ಬರೆಯುವಂತೆ ಮಾಡುತ್ತೇನೆ ಒಟ್ಟಾರೆ ಹೇಳುವುದಾದರೆ ಮಗುವು ನನಗೆ ಕೊಟ್ಟಿರುವ ವಿಷಯದಲ್ಲಿ ಉತ್ತಮ ಅಂಕ ಗಳಿಸಿ ಕನ್ನಡ ಎಂದರೆ ಸುಲಭ ಕಠಿಣ ಅಲ್ಲ ಎನ್ನುವಂತೆ ಮಾಡುತ್ತೇನೆ

Subjects

  • Kannada basic Grade 8-Grade 10


Experience

No experience mentioned.

Education

  • BA B.ED (Apr, 2014May, 2015) from Bangalore Universityscored 88

Fee details

    600800/hour (US$7.079.43/hour)

    Evening time online tution no travelling


Reviews

No reviews yet. Be the first one to review this tutor.