Following details will be shared with the tutors you will contact:
Confirm to delete
Are you sure want to delete this?
Veena M K ReddyConfident
No reviews yet
ಎಲ್ಲಾರಿಗೂ ನಮಸ್ಕಾರ, ನನ್ನ ಹೆಸರು ವೀಣಾ ನಾನು MSW ಓದಿದ್ದೇನೆ ನಾನು 4 ವರ್ಷಗಳ ಕಾಲ wellfare office ಆಗಿ ಕಾರ್ಯನಿರ್ವಹಿಸಿದ್ದೇನೆ ಮತ್ತು 3 ವರ್ಷಗಳ ಕಾಲ NGO ದಲ್ಲಿ ಕಾರ್ಯನಿರ್ವಹಿಸಿದ್ದೇನೆ ಹಾಗೂ counsellor ಆಗಿಯು ನಾನು ಕಾರ್ಯನಿರ್ವಹಿಸಿದ್ದೇನೆ ಈಗ ನಾನು House wife ಆದರೂ ನಾನು ದುಡಿಯ ಬೇಕು ಎನ್ನುವ ಬಯಕೆ ನನ್ನದು. ನನಗೆ ಕನ್ನಡ ಮಾತನಾಡಲು, ಬರೆಯಲು, ವ್ಯಾಕರಣ, ಎಲ್ಲಾವೂ ಸ್ಪಷ್ಟವಾಗಿ ಬರುತ್ತದೆ ನಿಮಗೆ ಅರ್ಥವಾಗುವ ರೀತಿಯಲ್ಲಿ ನಿಮಗೆ ಎಲ್ಲಾ ವಿಷಯಗಳನ್ನು ತಿಳಿಸಿ ಕೊಡುತ್ತೇನೆ. ವಿಷಯದಲ್ಲಿ ನಿಮ್ಮ ಸಂದೇಹಗಳನ್ನ ಬಗೆಹರಿಸುತ್ತೇನೆ ನಿಮಗೆ ಅರ್ಥವಾಗುವ ರೀತಿಯಲ್ಲಿ ವಿಷಯಗಳನ್ನು ತಿಳಿಸುತ್ತೇನೆ ವ್ಯಾಕರಣವನ್ನ ಹೇಳಿಕೊಡುತ್ತೇನೆ ಬೇರೆ ಬೇರೆ ವಿಷಯಗಳನ್ನು [subjects] ತಿಳಿಸಿಕೊಡುತ್ತೇನೆ. ನಾನು ಮಕ್ಕಳಿಗೆ counselling ನೀಡುತ್ತೇನೆ. ನಾನು State level yoga patu ಆದ್ದರಿಂದ ಯೋಗ ಬಗ್ಗೆನು ತಿಳಿಸಿಕೊಡುತ್ತೇನೆ ಅದೆ ರೀತಿ ನಾನು ಹಲವಾರು sports ಬಗ್ಗೆ ತಿಳಿ ನಿರೋಡುತ್ತೆನೆ.
ನನಗೆ ಈ ಕೆಲಸ ತುಂಬಾ ಅವಶ್ಯಕ ಎಂದು ತಿಳಿಸುತ್ತೇನೆ ದಯವಿಟ್ಟು ನನ್ನನ್ನು ಹಾಯಿಸಿಕೊಳ್ಳಿ.