Agama vidwan vinay bhat Upanishad sukta bhagavdgita
No reviews yet

Anyone interested to learn veda mantras suktas pooja bhagavadgita Upanishads can contact me.only free time i will able to teach. begginers no problem i will teach easily its not difficult to learn veda mantra suktas all any interested can contact i will teach comfortably happyly.. ಪೂಜೆ ಮಂತ್ರಗಳು ಉಪನಿಷತ್ತುಗಳು ಸೂಕ್ತಗಳು ವೇದ ಮಂತ್ರಗಳನ್ನು ಕಲಿಯಲು ಇಚ್ಛಿಸುವವರು ನೇರವಾಗಿ ಸಂಪರ್ಕಿಸಿ ನಮ್ಮ ಮತ್ತು ನಿಮ್ಮ ಸಮಯ ಹೊಂದಾಣಿಕೆ ಮೇರೆಗೆ ಪಾಠ ಮಾಡಲಾಗುತ್ತದೆ ವಯಸ್ಸಿನ ತೊಂದರೆಗಳಿಲ್ಲ ಸ್ಪಷ್ಟ ಉಚ್ಛಾರಣೆ ಹೊಂದಿರಬೇಕು ಕನಿಷ್ಠ ಸಂಸ್ಕಾರ ಸಂಸ್ಕೃತಿ ಪದ್ದತಿ ಉಳಿಸಿಕೊಳ್ಳಲು ವೇದಗಳು ಸಂಸ್ಕೃತ ಜ್ಞಾನ ಬಹು ಮುಖ್ಯವಾದದ್ದಾಗಿದೆ ಆಸಕ್ತರು ಅಥವಾ ಮಕ್ಕಳು ಕಲಿಯಲು ಇಚ್ಛಿಸುವವರು ಸಂಪರ್ಕಿಸಿ ನಾವು ಪ್ರರೋಹಿತ ವರ್ಗದಲ್ಲಿರುವುದರಿಂದ ಸಮಯ ಹೊಂದ್ದಾಣಿಕೆ ಮೇರೆಗೆ ಪಾಠ ಮಾಡಲಾಗುವುದು

Subjects

  • Pooja Beginner-Expert

  • Suktams Beginner-Expert

  • Suktam, Sri Rudram, Chamakam, Atharvashirsha, Udaka Shanthi Beginner-Expert

  • Bhagavad Gita & Upanishad Beginner-Expert


Experience

No experience mentioned.

Education

  • Swarvagama (Jul, 2010now) from Sri swarnavalli mutt sonda. Chandravana ashrama srirangapatna

Fee details

    185235/hour (US$2.182.77/hour)

    Understanding


Reviews

No reviews yet. Be the first one to review this tutor.