Sudha Shivaraj Teacher
No reviews yet

ಕನ್ನಡ ಭಾಷೆಯನ್ನ ಕಲಿಯಲು ಸುಲಭ ಸರಳ ವಿಧಾನಗಳನ್ನು ಹೇಳಿಕೊಡಿವೆ ಕಲಿಯಲು ಆಸಕ್ತಿ ಇರುವ ವಿದ್ಯಾರ್ಥಿಗಳು ಖಂಡಿತ ನಿಮ್ಮ ಆಸಕ್ತಿಗೆ ತಕ್ಕಹಾಗೆ ಹೇಳಿಕೊಡುವ, ಕನ್ನಡ ಭಾಷೆ ಅತ್ಯಂತ ಸರಳ ಸುಂದರವಾದ ಭಾಷೆ ಈ ಭಾಷೆಯನ್ನು ಕಲಿಯಲು ಬೇಕಾಗಿರುವುದು ಆಸಕ್ತಿ, ಶ್ರದ್ಧೆಯಿಂದ ಕಲಿತರೆ ಕೆಲವೇ ದಿನಗಳಲ್ಲಿ ಈ ಭಾಷೆಯನ್ನು ನೀವು ಸರಾಗವಾಗಿ ಮಾತನಾಡಬಹುದು, ಕನ್ನಡವನ್ನು ಮಾತನಾಡುವುದಷ್ಟೇ ಅಲ್ಲ ಬರೆಯಲು ಮತ್ತು ಓದಲು ಸಹ ಪ್ರಾವಣ್ಯತೆಯನ್ನು ಪಡೆಯಬಹುದು, ನಾನು ಕಳೆದ 12 ವರ್ಷಗಳಿಂದ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ಮಕ್ಕಳು ಕನ್ನಡ ಕಲಿಯಲು ಸುಲಭ ವಿಧಾನಗಳನ್ನು ಅನುಸರಿಸುವ ಮೂಲಕ ಅವರ ಭಾಷಾ ಸಾಮರ್ಥ್ಯವನ್ನು ಹೆಚ್ಚಿಸಲು ನಾನು ಸಿದ್ಧವಾಗಿದ್ದೇನೆ ಆಸಕ್ತಿ ಇರುವವರು ಖಂಡಿತ ಕಲಿಯಲು ಅರ್ಹರು, ಶುಭವಾಗಲಿ ಆದಷ್ಟು ಬೇಗ ನೀವು ಕನ್ನಡವನ್ನು ಕಲಿತು ಮಾತನಾಡಿ ಬರೆಯುವಂತಾಗಲಿ ಎಂದು ಹಾರೈಸುತ್ತೇನೆ ನಮಸ್ಕಾರಗಳು.
ಯಾರಿಗೆ ಕನ್ನಡ ಪಾಠ ಅವಶ್ಯಕತೆ ಇದೆ ಅವರು ಖಂಡಿತವಾಗಿಯೂ ಸಂಪರ್ಕಿಸಬಹುದು ಧನ್ಯವಾದಗಳು

Subjects

  • Kannada Grade 1-Doctorate/PhD


Experience

  • Teacher (May, 2016Present) at Orchids international school banglore
    High school kannada

Education

  • BED,M,A. (May, 2009now) from Kuvempu university, Shankaraghattascored 98

Fee details

    5,00010,000/month (US$58.96117.91/month)

    5 to 10k


Reviews

No reviews yet. Be the first one to review this tutor.