Manjulahj Manjula Kannada Teacher
No reviews yet

Related to subject PPT, related to subject online videos, children activity, related to subject textbook writing material, blackboard, photos, some craft papers, ಕನ್ನಡ ವರ್ಣಮಾಲೆ, ಕನ್ನಡ ಅಕ್ಷರ ಮತ್ತು ಪದಗಳ ಬಳಕೆಯ ಬಗ್ಗೆ ತಿಳಿಸಿಕೊಡುವುದು, ಕನ್ನಡ ಅಕ್ಷರಗಳನ್ನು ಸುಲಭವಾಗಿ ಮಕ್ಕಳ ಗುರುತಿಸುವಂತೆ ಚಿತ್ರಗಳ ಮೂಲಕ ಪರಿಚಯ ಮಾಡುವುದು, ಕನ್ನಡ ವ್ಯಾಕರಣ, ಕನ್ನಡ ಸ್ಪಷ್ಟ ಉಚ್ಚರಣೆ, ಕನ್ನಡ ಪದಗಳ ಪರಿಚಯ, ಕನ್ನಡವನ್ನು ಸುಲಭವಾಗಿ ಮಾತನಾಡಲು ಮತ್ತು ಬರೆಯುವಂತೆ ಮಾಡುವುದು, ಮನೆಯಲ್ಲಿರುವ ಕೆಲವೊಂದು ವಸ್ತುಗಳನ್ನು ಬಳಸಿ ತಿಳಿಸಿಕೊಡುವುದು, ಮಕ್ಕಳಿಗೆ ಕನ್ನಡ ವಿಷಯದ ಬಗ್ಗೆ ಆಸಕ್ತಿ ಮೂಡುವಂತಹ ಕೆಲವೊಂದು ಚಿತ್ರಗಳನ್ನು ಬಳಸುವುದು ಕೆಲವೊಂದು ವಿಡಿಯೋಗಳನ್ನು ಬಳಸಿ ಅವರ ಆಸಕ್ತಿಯನ್ನು ಹೆಚ್ಚಿಸುವುದು, ಮಕ್ಕಳಿಗೆ ತಮ್ಮ ಸುತ್ತಮುತ್ತಲಿನ ವಾತಾವರಣದ ವಾತಾವರಣದ ಮೂಲಕ ಕನ್ನಡವನ್ನು ಪರಿಚಯಿಸುವುದು, ಕನ್ನಡ ಕರಿಯಲು ಎಷ್ಟು ಸುಲಭ ಎಂದು ಮಕ್ಕಳಿಗೆ ತಿಳಿಸುವುದು ext

Subjects

  • Kannada grammar Grade 1-Grade 10

  • Kannada basics Grade 1-Grade 10


Experience

  • Teacher (Jun, 2017Aug, 2022) at Swamy Vivekananda Vidya Niketana School Neraluru
    Teaching class 1 to class 10 in kannada subject

Education

  • BED (Jun, 2017Jul, 2019) from Bangalore Universityscored 84%
  • M A (Jun, 2012Jun, 2013) from Kuvempu university, Shankaraghattascored 60

Fee details

    200350/day (US$2.364.13/day)


Reviews

No reviews yet. Be the first one to review this tutor.