Following details will be shared with the tutors you will contact:
Confirm to delete
Are you sure want to delete this?
ChaitraKannada online class are available
No reviews yet
Hi Dear students I'm your friend. Hello dear students, I will teach you Kannada in the best and simplest way, don't be afraid. Kannada is a very simple and beautiful language Grammar and Syllabus will be taught to you easily
ನಿಮಗೆ ಕನ್ನಡ ಭಾಷೆಯಲ್ಲಿ ಹೆಚ್ಚಿನ ಅಂಕ ಬರಲು ನಾನು ನಿಮಗೆ ಸಹಾಯ ಮಾಡುವೆ ಪ್ರಿಯ ವಿದ್ಯಾರ್ಥಿಗಳೇ ಕಲಿಯುವ ಆಸಕ್ತಿ ಇದ್ದರೆ ಕಳಿಸುವುದು ಕಷ್ಟವೇ ನಲ್ಲ ನೂರರಷ್ಟು ಫಲಿತಾಂಶ 100% ರಿಸಲ್ಟ್
ನಿಮ್ಮ ಪಠ್ಯಪುಸ್ತಕಗಳಲ್ಲಿರುವ ಕಥೆ ಕಾದಂಬರಿ ಭಾವಗೀತೆ ಪದ್ಯ ಕಂದ ಪದ್ಯ ಎಲ್ಲವನ್ನು ಅತಿ ಸುಲಭ ರೀತಿಯಲ್ಲಿ ಸರಳವಾಗಿ ತಿಳಿಸಿ ಕೊಡುವೆ ಇದರ ಜೊತೆ ಪಠ್ಯೇತರ ಚಟುವಟಿಕೆಗಳಿಗೂ ಸಹಾಯ ಮಾಡುವೆ
ಕನ್ನಡ ಭಾಷೆಗೆ ಮೊದಲ ಸ್ಥಾನ . ಆನ್ಲೈನ್ ತರಗತಿಗಳು ವಾಟ್ಸಾಪ್ ಮೂಲಕ ಅಥವಾ ಝೂಮ್ ಹ್ಯಾಪ್ ಮೂಲಕ ನಡೆಸಲಾಗುತ್ತದೆ
Online tutorial using WhatsApp and zoom app
Subjects
English Pre-KG, Nursery-Grade 1
Motivational Speaker Beginner-Intermediate
Spoken Kannada, Academic Pre-KG, Nursery-Grade 12
Experience
No experience mentioned.
Education
BCA (Jan, 2017–Mar, 2022) from Shanthinikethan college ramnagar–scored 75%